ಕಾತ್ಯಾಯಿನಿ ಕುಂಜಿಬೆಟ್ಟು ಇವರಿಗೆ ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ ಪ್ರದಾನ

ಡಾ. ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನ ಅಂಕೋಲಾ ಇದರಿಂದ ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ ಪ್ರಧಾನ ಸಮಾರಂಭ ನವೆಂಬರ್ 6, ಅಂಕೋಲದಲ್ಲಿ ನಡೆಯಿತು .

ಉಡುಪಿಯ ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಹಾಗೂ ಮೈಸೂರಿನ ಮೌಲ್ಯ ಸ್ವಾಮಿ ಇವರಿಗೆ ಪ್ರಶಸ್ತಿ ಪತ್ರ ಹಾಗೂ 25000 ದೊಂದಿಗೆ ತರಂಗದ ನಿವೃತ್ತ ಸಂಪಾದಕ ತಿಲಕನಾಥ್ ಮಂಜೇಶ್ವರ ಇವರು ಪ್ರಶಸ್ತಿ ಪ್ರಧಾನ ಮಾಡಿದರು .

ಸಮಾರಂಭದ ಅಧ್ಯಕ್ಷತೆ ಆನಂದ್ ವಹಿಸಿದ್ದರು. ಸುಬ್ರಾಯ ಮತ್ತಿಹಳ್ಳಿಯವರು ಪುರಸ್ಕೃತರ ಕಾವ್ಯ ಕೃತಿಗಳನ್ನು ವಿಮಶಿ೯ಸಿದರು. ಕಾರ್ಯದರ್ಶಿ ವಿಷ್ಣು ನಾಯ್ಕ ಪ್ರಸ್ತಾವನೆ ಮಾಡಿ ಉಪಾಧ್ಯಕ್ಷ ಶಾಂತ ರಾಮ್ ನಾಯಕ ಸ್ವಾಗತಿಸಿದರು.

 

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply