ಪುತ್ತಿಗೆ ಶ್ರೀ~ ಭಾರತ ಪರಿಕ್ರಮ 10ನೆ ದಿನ

ಪರ್ಯಾಯ ಸಂಚಾರದ ನಿಮಿತ್ತ ಶ್ರೀ ಪುತ್ತಿಗೆ ಮಠದ ಉಭಯ ಶ್ರೀಪಾದರಿಂದ ಭದಜ್, ಅಮದಾಬಾದ್ ನಲ್ಲಿ  ಇರುವ
ಹರೇ ಕೃಷ್ಣ ಮಂದಿರಕ್ಕೆ ಭೇಟಿ ಮಾಡಿ ಅಲ್ಲಿನ ಗೌರವವನ್ನು ಸ್ವೀಕರಿಸಿದರು. ಸೇರಿದ ಭಕ್ತರೆಲ್ಲರೂ ಕೋಟಿ ಗೀತ ಲೇಖನ ಯಜ್ಞದ ದೀಕ್ಷೆ ಪಡೆದುಕೊಂಡರು.

 
 
 
 
 
 
 
 
 
 
 

Leave a Reply