ಕಲ್ಯಾಣಪುರ ಶ್ರೀ ರಾಮಾಂಜೇನೆಯ ದೇವಳದಲ್ಲಿ ; ಲಕ್ಷ ತುಳಸಿ ಅರ್ಚನೆ

ಕಲ್ಯಾಣಪುರ ; ಶ್ರೀ ರಾಮಾಂಜೇನೆಯ ದೇವಸ್ಥಾನ ಕಲ್ಯಾಣಪುರ ದೇವಳದ ಟ್ರಸ್ಟ್ ವತಿಯಿಂದ ಆದಿತ್ಯವಾರ ಲಕ್ಷ ತುಳಸಿ ಅರ್ಚನೆ ಹಾಗೂ ಲಕ್ಷ ಕುಂಕುಮಾರ್ಚನೆ ನೆಡೆಯಿತು. ಅರ್ಚಕರಾದ ಶ್ರೀಕಾಂತ್ ಅವಧಾನಿ ಯವರ ಮಾರ್ಗದರ್ಶನ ದಲ್ಲಿ ಧಾರ್ಮಿಕ ಪೂಜಾ ವಿಧಾನಗಳನ್ನು ನೆಡೆಸಿಕೊಟ್ಟರು ಕಾಶೀನಾಥ ಭಟ್ , ಸೀತಾರಾಮ್ ಭಟ್ , ಗಣಪತಿ ಭಟ್ ,ಮಹೇಶ್ ಭಟ್ ,ಗಣೇಶ ಭಟ್ , ಶ್ರೀಕರ್ ಭಟ್ , ಪವನ್ ಭಟ್ ಸಹಕಾರ ದೊಂದಿಗೆ ಲಕ್ಷ ತುಳಸಿ ಅರ್ಚನೆ ನೆಡೆಯಿತು. ಮಹಿಳಾ ಸದಸ್ಯರಿಂದ ಲಕ್ಷ ಕುಂಕುಮಾರ್ಚನೆ ,ಭಜನಾ ಕಾರ್ಯಕ್ರಮ ಜರಗಿತು. ಮಹಾ ಪೂಜೆ ಬಳಿಕ ಪ್ರಸಾದ ವಿತರಣೆ ನೆಡೆಯಿತು. ನೂರಾರು ಭಕ್ತರೂ ಉಪಸ್ಥರಿದ್ದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply