ಶತಾಯುಷಿ ಕಲ್ಯಾಣಿ ಪ್ರಭು ನಿಧನ

ಉಡುಪಿ ಅಂಬಾಗಿಲು ನಿವಾಸಿ ಶತಾಯುಷಿ (101 ವರ್ಷ)  ಕಲ್ಯಾಣಿ ಪ್ರಭು ( ಕರಿನ್ ಕಟ್ಟೆ ದಿವಂಗತ ಮಂಜುನಾಥ ಪ್ರಭು ಇವರ ಧರ್ಮಪತ್ನಿ) ಇವರು ತಾ. 18-6-2024 ಮಂಗಳವಾರದಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.  3 ಗಂಡು 3 ಹೆಣ್ಣು ಮಕ್ಕಳು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

 
 
 
 
 
 
 
 
 
 
 

Leave a Reply