ಕೋವಿಡ್ -19 ಜಾಗೃತಿಯ ವಾಹನ ಅಭಿಯಾನ

ಉಡುಪಿ: ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಅಪರೇಟಿವ್ ಲಿ. ಉಡುಪಿ ಶಾಖೆ ವತಿಯಿಂದ ಕೋವಿಡ್ -19 ಜಾಗೃತಿಯ ಅಭಿಯಾನ ವಾಹನಕ್ಕೆ ಜಿಲ್ಲಾಧಿ ಕಾರಿ ಜಿ ಜಗದೀಶ್ ಸೋಮವಾರ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ, ಶಾಖೆಯ ಅಭಿವೃದ್ಧಿ ಅಧಿಕಾರಿ ಪ್ರಕಾಶ್  ಭಂಡಾರಿ, ಉಡುಪಿ ಶಾಖೆಯ ವ್ಯವಸ್ಥಾಪಕ ಜೀವನ್ ಡಿಸೋಜ, ಕಲ್ಯಾಣಪುರ ಶಾಖಾ ವ್ಯವಸ್ತಾಪಕ ರೋಹಿತ್ ರೊಡ್ರಿಗಸ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply