ಬ್ರಹ್ಮಾವರ ಲಿಟಲ್‌ರಾಕ್ ಶಾಲೆ ಬಳಿ ಕೃತಕ ನೆರೆ

ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಲಿಟಲ್‌ರಾಕ್ ಬಳಿ ರೈಲ್ವೇ ಬ್ರಿಡ್ಜ್ ಅಡಿಯಲ್ಲಿ ಬುಧವಾರ ಸುರಿದ ಭಾರೀ ಮಳೆಯಿಂದ ಕೃತಕ ನೆರೆ ಸಂಭವಿಸಿ, ವಾಹನ ಸವಾರರು ಪರದಾಡುವಂತಾಯಿತು.

ನೀರು  ಸರಾಗವಾಗಿ ಹರಿಯಲು  ಸರಿಯಾದ ವ್ಯವಸ್ಥೆ ಇಲ್ಲದೇ ನಿರಂತರ ಸಮಸ್ಯೆ.

 
 
 
 
 
 
 
 
 
 
 

Leave a Reply