ಉಡುಪಿ ತಾಲೂಕು ಇಂಡಸ್ಟ್ರಿಯಲ್ ಕೋ -ಆಪರೇಟಿವ್ ಸೊಸೈಟಿ ವತಿಯಿಂದ 74 ನೇ ಸ್ವಾತಂತ್ರ ದಿನಾಚರಣೆ

ಉಡುಪಿ ತಾಲೂಕು ಇಂಡಸ್ಟ್ರಿಯಲ್ ಕೋ -ಆಪರೇಟಿವ್ ಸೊಸೈಟಿ  ಕಿನ್ನಿಮೂಲ್ಕಿ ಸಂಸ್ಥೆ ಆವರಣ ದಲ್ಲಿ  74 ನೇ ಸ್ವಾತಂತ್ರ ದಿನಾ ಚರಣೆಯ ದ್ವಜಾ ರೋಹಣವನ್ನು ಅಧ್ಯಕ್ಷ ಅರುಣ ಕುಮಾರ್ ಶೆಟ್ಟಿ ನೆರವೇರಿಸಿದರು.

ಸಭಾಕಾರ್ಯದಲ್ಲಿ  ಸುಮಾರು 31  ವರ್ಷಗಳ ವಿವಿಧ ಹುದ್ದೆ ಸ್ವೀಕರಿಸಿ  ಮುಖ್ಯ ಶಾಖಾಧಿಕಾರಿ ಸೇವೆ ಸಲ್ಲಿಸಿ ನಿವೃತ್ತಿ ಗೊಂಡ ಶ್ರೀಮತಿ ಮೀನಾಕ್ಷಿ ಹಾಗು ಅವರ ಪತಿ ಕೃಷ್ಣರವರನ್ನು ಅರುಣಾ ಕುಮಾರ್ ಶೆಟ್ಟಿ  ಶಾಲು ಹೊದಿಸಿ, ಪ್ರಶಸ್ತಿ ನೀಡಿ ಗೌರವಿ ಸಿದರು. 

ಉಪಾಧ್ಯಕ್ಷ ಗಣೇಶ ಕಿಣಿ , ನಿರ್ದೇಶಕರಾದ ಶ್ರೀಧರ್ ಶೆಟ್ಟಿ , ನಾರಾಯಣ ಬಲ್ಲಾಳ್ , ಅಲೆವೂರು ಗಣಪತಿ ಕಿಣಿ , ಉಮಾಕಾಂತ , ಮೀನಾ ಕುಮಾರಿ , ಅಬ್ಬ್ದುಲ್ಲಾ ,ದೇವದಾಸ್ ಶೆಟ್ಟಿಗಾರ , ರಾಧಾಕೃಷ್ಣ ಶೆಣೈ ಉಪಸ್ಥಿತ ರಿದ್ದರು.  ಸಂಸ್ಥೆಯ ಜನರಲ್ ಮೆನೇಜರ್ ರಾಜೇಶ್ ಹೆಗ್ಡೆ ಸ್ವಾಗತಿಸಿ, ನಿರೂಪಿಸಿದರು.   

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply