ಶ್ರೀ ಕೃಷ್ಣ ಮಠದ ಮದ್ವ ಮಂಟಪದಲ್ಲಿ ವೀಣಾ ವಾದನ  ಕಾರ್ಯಕ್ರಮ

ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ, ಉಡುಪಿ ಶ್ರೀ ಪುತ್ತಿಗೆ ವಿಶ್ವ ಗೀತಾ ಪರ್ಯಾಯ 2024-2026ರ ಶ್ರೀ ಕೃಷ್ಣ ಮಠದ ಮದ್ವ ಮಂಟಪದಲ್ಲಿ  ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದರ ಭಕ್ತರಾದ ಡಲ್ಲಾಸ್ ಶ್ರೀ ಕೃಷ್ಣ ವೃಂದಾವನದಲ್ಲಿ ಸೇವೆ ಸಲ್ಲಿಸುತ್ತಿರುವ  ಶ್ರೀಮತಿ ಸವಿತಾ ಹಾಗೂ ಶೀ ಪ್ರಮೋದ್ ದಂಪತಿಗಳ ಸುಪುತ್ರಿಯಾದ  ಕು. ಅಮೃತ ಇವರಿಂದ ಇವರಿಂದ ವೀಣಾ ವಾದನ  ಕಾರ್ಯಕ್ರಮ ನೆರವೇರಿತು.

 
 
 
 
 
 
 
 
 
 
 

Leave a Reply