ಕಲಾಸಂಸ್ಕೃತಿ ನೃತ್ಯಶಂಕರ ಸರಣಿ 52ರ ಪ್ರಸ್ತುತಿ ಶ್ರೀಮತಿ ಅನ್ನಪೂರ್ಣ ರಿತೇಶ್ By Janardhan Kodavoor/Team karavalixpress, - June 30, 2024 ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ ನೃತ್ಯಶಂಕರ ಸರಣಿ 52ರ ಪ್ರಸ್ತುತಿ :ಶ್ರೀಮತಿ ಅನ್ನಪೂರ್ಣ ರಿತೇಶ್ ದಿನಾಂಕ 01-07-24 ಸೋಮವಾರ ಸಮಯ: ಸಂಜೆ 6-25ರಿಂದ 7-25 ಸ್ಥಳ: ವಸಂತಮಂಟಪ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು