ಕಲಾಸಂಸ್ಕೃತಿ ನೃತ್ಯಶಂಕರ ಸರಣಿ 49ರ ಪ್ರಸ್ತುತಿ : ಕು| ಅನನ್ಯ ಪಿ.ಸುವರ್ಣ By Janardhan Kodavoor/Team karavalixpress, - June 7, 2024 ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ ನೃತ್ಯಶಂಕರ ಸರಣಿ 49ರ ಪ್ರಸ್ತುತಿ : ಕು| ಅನನ್ಯ ಪಿ.ಸುವರ್ಣ ದಿನಾಂಕ 10-06-24 ಸೋಮವಾರ ಸಮಯ: ಸಂಜೆ 6-25ರಿಂದ 7-25 ಸ್ಥಳ: ವಸಂತಮಂಟಪ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು