ನಮ್ಮ ಬಗ್ಗೆ

Karavalixpress.com – ವಿಶ್ವಾಸದ ನಡೆ!

ಬದಲಾವಣೆ ಜಗದ ನಿಯಮ. ಅದಕ್ಕೆ ಮಾಧ್ಯಮ ಲೋಕವೂ ಹೊರತಲ್ಲ. ಪತ್ರಿಕಾರಂಗದಲ್ಲಿ ಸುಮಾರು ಎರಡು ದಶಕಗಳ ಅನುಭವ, ಸಹೃದಯರ ಒಡನಾಟದ ಅನುಭವಾಮೃತದಿಂದ ಮೊಳಕೆಯೊಡೆದಿದೆ ಈ ವೆಬ್ ಸುದ್ದಿಜಾಲ.

ನಿಮ್ಮದೇ ಅದ Karavalixpress.com ಇತರ ವೆಬ್ ಸುದ್ದಿಗಳಿಗಿಂತ ಭಿನ್ನವಾಗಿ ಈ ನೆಲದ ಸೊಗಡಿಗೆ ಸೊಬಗು ನೀಡಲಿದೆ. ಸುದ್ದಿಯೊಂದಿಗೆ ಕಲೆ ಸಂಸ್ಕೃತಿ ಸಂಸ್ಕಾರ ಆಧ್ಯಾತ್ಮ ಸಂಘಟನೆ ಹೀಗೆ ವಿವಿಧ ಆಯಾಮಗಳಿಗೆ ವೇದಿಕೆಯಾಗಲಿದೆ.

ನಿಖರ ಸುದ್ದಿಯ ಸಂಗಾತಿಯಾಗಿ ನಿಮ್ಮ ಅಂಗೈಯಲ್ಲೇ ವಿಶ್ವದರ್ಶನ ಮಾಡಿಸುವ ಯತ್ನವಾಗಿ ಕನ್ನಡ, English ಗಳೆರಡರಲ್ಲೂ ಪ್ರಕಟವಾಗಲಿದೆ.