Janardhan Kodavoor/ Team KaravaliXpress
30.6 C
Udupi
Wednesday, August 17, 2022
Sathyanatha Stores Brahmavara

ಮದರ್‌ ತೆರೇಸಾ ರಾಷ್ಟ್ರೀಯ ಪ್ರಶಸ್ತಿ ಪತ್ರಕರ್ತ ಶಿವಾನಂದ ತಗಡೂರು ಮಡಿಲಿಗೆ 

ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಹಾಗೂ ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ವತಿಯಿಂದ ಅಂತಾರಾಷ್ಟ್ರೀಯ ಶು​​ಶ್ರುಷಕಿಯರ ದಿನಾಚರಣೆಯ ಪ್ರಯುಕ್ತ 2020 ನೇ ಸಾಲಿನ ಪತ್ರಿಕೋದ್ಯಮ ಕ್ಷೇತ್ರದ ವಿಭಾಗದಲ್ಲಿ (ಗಣನೀಯ ಸೇವೆ ಸಲ್ಲುಸಿರುವವರಿಗೆ) ನೀಡಲಾಗುವ ಪ್ರತಿಷ್ಠಿತ ಅಂತಾರಾಷ್ಟ್ರೀಯ ನೊಬೆಲ್ ಶಾಂತಿ ಪ್ರಶಸ್ತಿ ​​ವಿಜೇತೆ ಮದರ್‌ ತೆರೇಸಾ ರಾಷ್ಟ್ರೀಯ ಪ್ರಶಸ್ತಿ ವಿಜಯವಾಣಿ ಕನ್ನಡ ದಿನ ಪತ್ರಿಕೆಯ ಹಿರಿಯ ಪತ್ರಕರ್ತರು ಹಾಗೂ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಇವರಿಗೆ ಒಲಿದಿತ್ತು.

ಆದರೆ ಅನಿವಾರ್ಯ​ಕಾರಣದಿಂದ ಕಾರ್ಯಕ್ರಮಕ್ಕೆ ತಗಡೂರು ರವರು ​ಖುದ್ದು ​ಹಾಜ​ರಾಗಲಿಲ್ಲ.  ​ಆದುದರಿಂದ  ಅವರಿಗೆ ಅವರು ಕಾರ್ಯ ನಿರ್ವಹಿಸು​ತ್ತಿರುವ ವಿಜಯವಾಣಿ ಕನ್ನಡ ದಿನಪತ್ರಿಕೆ ಕಚೇರಿಯಲ್ಲಿ ಪ್ರಶಸ್ತಿಪತ್ರ ಮತ್ತು ಮದರ್‌ ತೆರೇಸಾ   ಟ್ರೋಫಿಯನ್ನು ​ಹಸ್ತಾಂತರಿಸಿ ಅಭಿನಂದಿಸಲಾಯಿತು. 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!