“ಜೀವ ಗಣಪ ಪರಿಸರ ಸ್ನೇಹಿ ಗಣಪ” ಹೊಸಬೆಳಕು ಆಶ್ರಮದಲ್ಲಿ ಪರಿಸರ ಸ್ನೇಹಿ ಗಣಪ ಲಭ್ಯವಿದೆ. ಆಶ್ರಮ ನಿವಾಸಿಗಳ ಬದುಕಿಗಾಗಿ ಹೊಸ ಪ್ರಯೋಗ ಇದಾಗಿದೆ. ಒಂದರ ಬೆಲೆ ಕೇವಲ 100 ರೂಪಾಯಿ ಮಾತ್ರ ಕರೆ ಮಾಡಿ ಇಂದೇ ಕಾಯ್ದಿರಿಸಿ, ಪರಿಸರ ಉಳಿಸಿ.- ಸಾರ್ವಜನಿಕರು ಈ ಗಣಪನನ್ನು ಪಡೆದು ಪರಿಸರ ಉಳಿಸಿ~ಆಶ್ರಮ ನಿವಾಸಿಗಳಿಗೆ ಸಹಕರಿಸಿ
ಸಂಪರ್ಕ : 9620417570, 6364777100






