Janardhan Kodavoor/ Team KaravaliXpress
30.6 C
Udupi
Wednesday, August 17, 2022
Sathyanatha Stores Brahmavara

ಮಹಿಳೆಯರಿಗಾಗಿ ನವರಾತ್ರಿ ನವರಂಗ್ ಸ್ಪರ್ಧೆ.  

ಕಾರ್ಕಳ: ನವರಾತ್ರಿ ಮಹೋತ್ಸವದ ಅಂಗವಾಗಿ  ರೋಟರಿ ಆನ್ಸ್ ಕ್ಲಬ್  ಕಾರ್ಕಳ ವತಿಯಿಂದ ಮಹಿಳೆಯರಿಗಾಗಿ ರಾಜ್ಯಮಟ್ಟದ ನವರಾತ್ರಿ ನವರಂಗ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಒಂಬತ್ತು ಬಣ್ಣದ ಸೀರೆಯನ್ನು ಉಟ್ಟು ಅದಕ್ಕೆ ಸರಿಯಾದ (ಮ್ಯಾಚಿಂಗ್)  ಮಾಸ್ಕ್ ಧರಿಸಿ ನಿಮ್ಮ ಫೋಟೋವನ್ನು ಆನ್ಸ್ ಸಂಸ್ಥೆಯ ವಾಟ್ಸಾಪ್ ಸಂಖ್ಯೆ 7892038011 ಕಳುಹಿಸಬೇಕು. ವಿಜೇತರಿಗೆ ಕಾರ್ಕಳದ  ಆಕೃತಿ ಸಿಲ್ಕ್ಸ್ ಪ್ರಾಯೋಜ ಕತ್ವದಲ್ಲಿ ಪ್ರತಿದಿನ ಬಹುಮಾನವನ್ನು ನೀಡಲಾಗುವುದು ಎಂದು  ಪ್ರಕಟಣೆಯಲ್ಲಿ ತಿಳಿಸಲಾಗಿದೆ.  
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!