Janardhan Kodavoor/ Team KaravaliXpress
27.6 C
Udupi
Wednesday, August 17, 2022
Sathyanatha Stores Brahmavara

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ನವರಾತ್ರಿ ಆಚರಣೆ 

​ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ನಿತ್ಯ  ದೇವರ ಸನ್ನಿದಿಯಲ್ಲಿ ಅರ್ಚಕ  ವಿನಾಯಕ ಭಟ್ ನೇತೃತ್ವದಲ್ಲಿ  ದುರ್ಗಾ ನಮಸ್ಕಾರ ನಡೆಯುತ್ತಿದೆ. ಬಳಿಕ ಪ್ರಸಾದ ವಿತರಣೆ .
​ದೇವಳದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ​ಶ್ರೀ ಶಾರದಾ ಮಾತೆಗೆ ಮಹಾಪೂಜೆಯನ್ನು ದೇವಳದ ಪ್ರಧಾನ ಅರ್ಚಕ ದಯಾಘನ ಭಟ್ ನೆರೆವೇರಿಸಿದರು. ಶ್ರೀ ದೇವರ ಸನ್ನಿದಿಯಲ್ಲಿ ಹೂವಿನ ಪೂಜೆ,​ ​ಕುಂಕುಮ ಅರ್ಚನೆ,​ ​ಭಜನೆ ಕಾರ್ಯಕ್ರಮ ಜರಗಿತು.


- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!