74 ನೇ ಸ್ವಾತಂತ್ರೋತ್ಸವದ ಸಲುವಾಗಿ ಕರಾವಳಿ ಕಲಾವಿದರ ಒಕ್ಕೂಟ ಉಡುಪಿ ವಲಯದ ಸರ್ವ ಸದಸ್ಯರು ಒಂದಾಗಿ ಚಿತ್ರಿಸಿರುವ ರಾಷ್ಟ್ರಗೀತೆಯ ವಿಡಿಯೋವನ್ನು ಭಾರತ ಮಾತೆಯ ಚರಣಗಳಿಗೆ ಅರ್ಪಿಸಿದ ಧನ್ಯತಾ ಕ್ಷಣ.
KaravaliXpress.com - ವಿಶ್ವಾಸದ ನಡೆ
ಬದಲಾವಣೆ ಜಗದ ನಿಯಮ. ಅದಕ್ಕೆ ಮಾಧ್ಯಮ ಲೋಕವೂ ಹೊರತಲ್ಲ.
ಪತ್ರಿಕಾರಂಗದಲ್ಲಿ ಸುಮಾರು ಎರಡು ದಶಕಗಳ ಅನುಭವ, ಸಹೃದಯರ ಒಡನಾಟದ ಅನುಭವಾಮೃತದಿಂದ ಮೊಳಕೆಯೊಡೆದಿದೆ ಈ ವೆಬ್ ಸುದ್ದಿಜಾಲ.