Janardhan Kodavoor/ Team KaravaliXpress
30.6 C
Udupi
Wednesday, August 17, 2022
Sathyanatha Stores Brahmavara

ಮನೆಗೆ ಉಚಿತ  ವಿದ್ಯುತ್ ದೀಪ ಸಂಪರ್ಕ್

ಮಣಿಪಾಲ ಪ್ರಗತಿನಗರ  ನಿವಾಸಿ ಶ್ರೀಮತಿ ಲಕ್ಷ್ಮೀ ದೊಡ್ಡಮನಿ ಇವರ ಮನೆಗೆ ಉಚಿತ  ವಿದ್ಯುತ್ ದೀಪ ಸಂಪರ್ಕ್ ವನ್ನು ಸೇವಾ ರೊಪದಲ್ಲಿ  ಉಡುಪಿ  ನಾಯಕ ಎಲೆಟ್ರಿಕ್ಸ್ ಮಾಲಕ, ರವೀಂದ್ರ ನಾಯಕ ಹಾಗು ಸೀಮಾ  ಎಲೆಟ್ರಿಕ್ಸ್ ಮಾಲಕ ಪ್ರಶಾಂತ್ ಅಂಚನ್ ಉಚಿತ ವಾಗಿ ಎಲ್ಲಾ ವೆಚ್ಚಗಳನ್ನು ನೀಡಿ ಸಹಕರಿಸಿದರು.

ಇಂದು ವಿದ್ಯುತ್ ದೀಪ ಸಂಪರ್ಕ್ದ ಉದ್ಘಾಟನೆಯನ್ನು ಮಣಿಪಾಲ ಮೆಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿ ಮಾರ್ತಾಂಡಪ್ಪ ಚಾಲನೆ ನೀಡಿ  ಮಾತ ನಾಡುತ್ತಾ  ಆರ್ಥಿಕವಾಗಿ ಹಿಂದುಳಿದ  ಮನೆಯನ್ನು ಗುರುತಿಸಿ ಯಾವುದೇ ಫಲ ಅಪೇಕ್ಷೆ ಪಡೆಯದೇ ಮಾಡಿದ ಕಾರ್ಯ ಶ್ಲಾಘನೀಯ, ಗುತ್ತಿಗೆ ದಾರರಾಗಿ ಇವರು ಬಹಳಷ್ಟು ಸಮಾಜ ಮುಖಿ ಕಾರ್ಯವನ್ನು ನೋಡಿ  ಅಭಿನಂದಿಸಿಸಲಾಯಿತು,  ಅಲೆವೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಹರೀಶ್ ಶೇರಿಗಾರ್, ಶ್ರೀಧರ್ ಮಣಿಪಾಲ ,ಪುರೋಷೋತ್ತಮ್, ತಿಲಕ , ಕೃಷ್ಣ ಮೂರ್ತಿ ವಿಶ್ವನಾಥ, ಮೆಸ್ಕಾಂ ಸಿಬ್ಬಂಧಿ ಉಪಸ್ಥಿತರಿದ್ದರು   

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!