30 C
Udupi
Thursday, October 29, 2020

ಭಾಜಪ ಹಿಂದುಳಿದ ವರ್ಗಗಳ ಮೋರ್ಚಾ ಉಡುಪಿ ಜಿಲ್ಲೆ​ ​ವತಿಯಿಂದ ​ಮಣಿಪಾಲ ಕೆ.ಎಂ.ಸಿ ಯಲ್ಲಿ ರಕ್ತದಾನ ಶಿಬಿರ 

ಭಾ ಜಪ ಹಿಂದುಳಿದ ವರ್ಗಗಳ ಮೋರ್ಚಾ ಉಡುಪಿ ಜಿಲ್ಲೆ​ ​ವತಿಯಿಂದ ಮಣಿಪಾ​​ಲ ಕೆ.ಎಂ.ಸಿ ಯಲ್ಲಿ ರಕ್ತದಾನ ಶಿಬಿರ​ ಉದ್ಘಾಟನೆಯನ್ನು ಗೀತಾಂಜಲಿ ಸುವರ್ಣ ಜಿ. ಪಂ ಸದಸ್ಯರು, ಹಾಗೂ ಉಪಾಧ್ಯಕ್ಷರು  ಬಿಜೆಪಿ ಉಡುಪಿ ಜಿಲ್ಲೆ  ಇವರು ಶುಕ್ರವಾರ ದೀಪ ಬೆಳಗಿಸಿ ಚಾಲನೆ ಕೊಟ್ಟರು.
ಮುಖ್ಯ ಅತಿಥಿಯಾಗಿ​ ​ವೀಣಾ ಶೆಟ್ಟಿ ಅಧ್ಯಕ್ಷರು ,ಉಡುಪಿ ಜಿಲ್ಲಾ  ಬಿಜೆಪಿ ಮಹಿಳಾ ಮೋರ್ಚಾ.  ಹಾಗೂ ಕೆ.ಎಂ.ಸಿಯ  ವೈದ್ಯಾಧಿಕಾರಿಯಾಗಿದ್ದ ಡಾ| ಅಶ್ನಾ ಜಾರ್ಜ್ ರವರು ಭಾಗವಹಿಸಿದರು.​​ ಭಾ.ಜ.ಪ ಹಿಂದುಳಿದ ಮೋರ್ಚಾ ಉಡುಪಿ ಜಿಲ್ಲೆ ಇದರ ಅಧ್ಯಕ್ಷ ಸುರೇಂದ್ರ ಪಣಿಯೂರ್ ​ಪ್ರಸ್ತಾಪಿಸಿದರು  ಪ್ರಧಾನ ಕಾರ್ಯದರ್ಶಿ  ಸತೀಶ್ ಕುಲಾಲ್ ಕಡಿಯಾಳಿ ಇವರು ಸ್ವಾಗ​ತಿಸಿದರು. ಅರುಣ ಬಾಣ ಇವರು ಧನ್ಯವಾದ​ವಿತ್ತರು ​
ಉಪಾಧ್ಯಕ್ಷ​​ ದಿನೇಶ್ ಎರ್ಮಾಳ್ ​, ​ ಕೋಶಾಧಿಕಾರಿ​ ​ಗಣೇಶ್ ಕುಮಾರ್ ಸಂಪಿಗೆನಗರ, ರ್ಕಾರ್ಯದರ್ಶಿ ಹರೀಶ್ ಸಾಲ್ಯಾನ್, ಕಾರ್ಯಕಾರಿಣಿ ಸದಸ್ಯ​ ​ಕೃಷ್ಣ ಕುಲಾಲ್ ವರ್ವಾಡಿ, ಸಹನಾ  ಮುಂತಾದವರು ಉಪಸ್ಥಿತರಿದ್ದರು
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಶ್ರೀಕೃಷ್ಣ ನಗರಿ ಉಡುಪಿಯ ನಗರಸಭೆಯಲ್ಲಿ ಮಹಿಳಾ ಪಾರುಪತ್ಯ‌..

ಉತ್ತರದ ತುತ್ತ ತುದಿಯ ಸುಮಿತ್ರಾ ನಾಯಕ್​ ಅಧ್ಯಕ್ಷ​ರು.. ಪಕ್ಷಿಮದ ತುತ್ತತುದಿಯ ಲಕ್ಷ್ಮೀ ಮೆಂಡನ್ ಉಪಾಧ್ಯಕ್ಷೆ  ಉಡುಪಿ:​ ​ಉಡುಪಿ ನಗರಸಭೆಯ  ನೂತನ ಅಧ್ಯಕ್ಷರಾಗಿ ಪರ್ಕಳದ ಸುಮಿತ್ರಾ ನಾಯಕ್​ ಹಾಗು ​ ಉಪಾಧ್ಯಕ್ಷರಾಗಿ ಲಕ್ಷ್ಮೀ ಮೆಂಡನ್ ಅವಿರೋಧವಾಗಿ ಆಯ್ಕೆ​.  ಚುನಾವಣಾಧಿಕಾರಿಯಾಗಿ...

ಮಲ್ಪೆ ಬಂದರಿನಲ್ಲಿ​  ಮೀನು ಆಯುವ ಬಳ್ಳಾರಿ ಮತ್ತು ಕೊಪ್ಪಳ ಮೂಲದ  17 ಮಕ್ಕಳ ರಕ್ಷಣೆ

ಮಲ್ಪೆ : ಜಿಲ್ಲಾ ಮಕ್ಕಳ ರಕ್ಷಣಾ ಘಟಕ​,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಸಾರ್ವಜನೀಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಮಕ್ಕಳ ಸಹಾಯವಾಣಿ, ನಾಗರಿಕ ಸೇವಾ ಟ್ರಸ್ಟ್ ಉಡುಪಿ ವತಿಯಿಂದ...

ಫೋಟೋಗ್ರಾಫರ್​ ಮೇಲೆ ತಲವಾರು ಬೀಸಿದ ಮೂವರು ಆರೋಪಿಗಳು ಅಂದರ್ ​

ಮಂಗಳೂರು: ಫರಂಗಿಪೇಟೆಯಲ್ಲಿ ಬುಧವಾರ ರಾತ್ರಿ ಫೋಟೋಗ್ರಾಫರ್ ದಿನೇಶ್ ಕೊಲೆ ಯತ್ನ ಪ್ರಕರಣದ ಮೂವರು ಆರೋಪಿ ಗಳನ್ನು ​ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ ​ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ಅಮ್ಮೆಮಾರ್ ನಿವಾಸಿ ಮಹಮ್ಮದ್ ಅರ್ಷದ್,​ ​ಮಹಮ್ಮದ್ ಸೈಫುದ್ದೀನ್​...

ಉಡುಪಿ ನಗರಸಭೆ ಅಧ್ಯಕ್ಷರಾಗಿ ಸುಮಿತ್ರಾ ಆರ್ ನಾಯಕ್ ಹಾಗು ಉಪಾಧ್ಯಕ್ಷರಾಗಿ ಲಕ್ಷ್ಮಿ ಮಂಜುನಾಥ್ ಕೊಳ ಆಯ್ಕೆ

ಶಾಸಕ ಕೆ ರಘುಪತಿ ಭಟ್ ರವರ ನೇತೃತ್ವದಲ್ಲಿ ಹಾಗು ಜಿಲ್ಲಾ  ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರ ಉಪಸ್ಥಿತಿ ಯಲ್ಲಿ ನಡೆದ ಪಕ್ಷದ ವರಿಷ್ಠರ ಸಮಿತಿ ಸಭೆಯಲ್ಲಿ ಉಡುಪಿ ನಗರಸಭೆಯ ಅಧ್ಯ​​ಕ್ಷರಾಗಿ...
error: Content is protected !!