ವೆಂಕಟರಮಣನಾದ ಉಡುಪಿ ಶ್ರೀಕೃಷ್ಣ

ಶ್ರಾವಣ ಶನಿವಾರ ಅಂಗವಾಗಿ ಉಡುಪಿ ಶ್ರೀಕೃಷ್ಣನಿಗೆ ಕಾಣಿಯೂರು  ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ವೆಂಕಟರಮಣ ವಿಶೇಷ ಅಲಂಕಾರ ಮಾಡಿದರು.  ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.

Leave a Reply