ರಮಾ ತ್ರಿವಿಕ್ರಮ ದೇವರ ವಿಟ್ಲಪಿಂಡಿ ಉತ್ಸವ

ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ರಮಾ ತ್ರಿವಿಕ್ರಮ ದೇವರ ವಿಟ್ಲಪಿಂಡಿ ಉತ್ಸವವು ಸೋದೆ ಶ್ರೀ ವಿಶ್ವವಲ್ಲಭ ತೀರ್ಥರ , ಭೀಮನಕಟ್ಟೆ ಶ್ರೀ ರಘುವರೇಂದ್ರ ತೀರ್ಥರ ಹಾಗೂ ಶೀರೂರು ಶ್ರೀವೇದವರ್ಧನ ತೀರ್ಥರ ಉಪಸ್ಥಿತಿಯಲ್ಲಿ ವೈಭವದಿಂದ ನಡೆಯಿತು.

 
 
 
 
 
 
 
 
 
 
 

Leave a Reply