ಶೀರೂರು ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಂದ ಮೂಲ ಮಠದಲ್ಲಿ ಪಟ್ಟದ ದೇವರಿಗೆ ಪೂಜೆ

ಉಡುಪಿ: ಶ್ರೀ ವೇದವರ್ಧನ ತೀರ್ಥರು ಶೀರೂರು ಮಠಕ್ಕೆ ಪಟ್ಟಾಭಿಷಿಕ್ತರಾಗಿ ಮೊದಲು ಶ್ರೀರುಗ್ಮಿಣೀ ಸತ್ಯಭಾಮಾ ಸಹಿತ ವಿಟ್ಠಲ,ಭೂವರಾಹ, ಹಯಗ್ರೀವ, ವೇದವ್ಯಾಸದೇವರಿಗೆ ಹಾಗೂ ಮುಖ್ಯಪ್ರಾಣ ದೇವರಿಗೆ ಪೂಜೆ ಸಲ್ಲಿಸಿ, ಶ್ರೀ ಲಕ್ಷ್ಮೀವರ ತೀರ್ಥರ ವೃಂದಾವನಕ್ಕೆ ಹಸ್ತೋದಕ ಸಮರ್ಪಿಸಿದರು.

 
 
 
 
 
 
 
 
 
 
 

Leave a Reply