ಅಲೆವೂರು ಶ್ರೀ ದುರ್ಗಾಪರಮೇಶ್ವರಿ ಅಮ್ಮನಡೆಯಿಂದ ಕುಂಜಾರುಗಿರಿ ಅಮ್ಮನಡೆಗೆ ಪಾದಯಾತ್ರೆ.

ಅಲೆವೂರು ಮಹಿಳಾ ಸಂಘ​,​ ರಾಮಪುರ ಇದರ ನೇತೃತ್ವದಲ್ಲಿ ಅಲೆವೂರು ಯುವಕ ಸಂಘ​,ರಾಮಪುರ ಸಹಭಾಗಿತ್ವದಲ್ಲಿ ಪಡು ಅಲೆವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ​ ​​​ಲಕ್ಷ್ಮಿರಮಣ ಉಪಾಧ್ಯರ ಮಾರ್ಗದರ್ಶನದಲ್ಲಿ ಅಲೆವೂರು ಗ್ರಾಮದ ಹಲವಾರು ಸಂಘ ಸಂಸ್ಥೆಗಳನ್ನು ಒಡಗೂಡಿ ದಿನಾಂಕ ​07,03.2021, ಭಾನುವಾರ ಬೆಳಿಗ್ಗೆ 6ಗಂಟೆಗೆ ಲೋಕ ಕಲ್ಯಾಣಾರ್ಥವಾಗಿ ಅಲೆವೂರು ​ಶ್ರೀ ದುರ್ಗಾಪರಮೇಶ್ವರಿ ​ಅಮ್ಮನಡೆಯಿಂದ ಕುಂಜಾರುಗಿರಿ ಅಮ್ಮ​ನಲ್ಲಿಗೆ ಪಾದಯಾತ್ರೆ​. ​

ಸತತ ನಾಲ್ಕನೇ ವರ್ಷದ​ ಈ ಪಾದಯಾತ್ರೆ ತಂಡ ​ಅಲೆವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ​ಬೆಳಿಗ್ಗೆ ೬ ೦ ೦ಗೆ ಹೊರಡಲಿರುವುದು. ಆಸಕ್ತ ಭಕ್ತಾಧಿಗಳಿಗೆ ಮುಕ್ತ ಆವಕಾಶ  ​​
 
 
 
 
 
 
 
 
 
 
 

Leave a Reply