ಕುತ್ಪಾಡಿ ಮಾಂಗೋಡಿನ ವಾಸುಕೀ ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ಕಿರುಪಷ್ಠೀ

ಉಡುಪಿಯ ಪ್ರಾಚೀನ ಸ್ಕಂದಾಲಯಗಳಲ್ಲಿ ಒಂದಾಗಿರುವ  ಕುತ್ಪಾಡಿಯ ಮಾಂಗೋಡಿನ ವಾಸುಕೀಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಕಿರುಪಷ್ಠೀ ಪ್ರಯುಕ್ತ ಧನುಪೂಜಾ, ಪಂಚಾಮೃತ ಸಹಿತ ನವಕಪ್ರಧಾನ ಹೋಮ ಕಲಶಾಭಿಷೇಕ, ಸಾಮಸಂಹಿತಾಹೋಮ ಕಲಶಾಭಿಷೇಕ, ಆಶ್ಲೇಷಾಬಲಿ, ಮಹಾಪೂಜಾ ಅನ್ನಾರಾಧನೆಗಳು ನಡೆದವು. ಸಾಯಂಕಾಲ ಉತ್ಸವ, ರಂಗಪೂಜಾ ಸಹಿತ ದೀಪೋತ್ಸವವೂ ಜರುಗಿತು.
 
 
 
 
 
 
 
 
 

Leave a Reply