ಕುತ್ಪಾಡಿಯ ಮಾಂಗೋಡಿನ ಶ್ರೀವಾಸುಕೀಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಕಿರುಪಷ್ಠೀ

ಉಡುಪಿಯ ಪ್ರಾಚೀನ ಸ್ಕಂದಾಲಯಗಳಲ್ಲಿ ಒಂದಾಗಿರುವ  ಕುತ್ಪಾಡಿಯ ಮಾಂಗೋಡಿನ ಶ್ರೀವಾಸುಕೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಕಿರುಪಷ್ಠೀ ಪ್ರಯುಕ್ತ ಧನುಪೂಜಾ, ಪಂಚಾಮೃತ ಸಹಿತ ಅಷ್ಟೋತ್ತರ ಶತನಾಮಾವಳಿ ಪೂಜೆ,  ನವಕಪ್ರಧಾನ ಹೋಮ ಕಲಶಾಭಿಷೇಕ, ಆಶ್ಲೇಷಾಬಲಿ, ಮಹಾಪೂಜಾ ಅನ್ನಾರಾಧನೆಗಳು ನಡೆದವು. ಸಾಯಂಕಾಲ ಉತ್ಸವ, ರಂಗಪೂಜಾ ಸಹಿತ ದೀಪೋತ್ಸವವು ಜರುಗಿತು.
 
 
 
 
 
 
 
 
 
 
 

Leave a Reply