ಶ್ರೀಕ್ಷೇತ್ರ ಕಟೀಲ್ ಸೀಲ್ ಡೌನ್ ಆಗಿಲ್ಲ 

ಶ್ರೀಕ್ಷೇತ್ರ ಕಟೀಲಿನಲ್ಲಿ ಕೊರೊನಾ ಟೆಸ್ಟ್ ಅನ್ನು ಎಲ್ಲ ಅರ್ಚಕರಿಗೆ ಹಾಗೂ ಸಿಬ್ಬಂದಿಗಳಿಗೆ ಸರಕಾರದ ವತಿಯಿಂದ ನೆರವೇರಿಸಲಾಗಿದೆ. ಎಲ್ಲ ಅರ್ಚಕರಿಗೆ ಹಾಗೂ ಒಳ​ ​ನೌಕರನಿಗೆ ಕೊರೊನಾ ನೆಗೆಟಿವ್ ಎಂದು ದಾಖಲಾಗಿದೆ.​ ​

ಒಟ್ಟು 16  ಹೊರ​ ​ನೌಕರರಿಗೆ ಹಾಗೂ ಸಹಾಯಕರಿಗೆ ಯಾವುದೇ​ ​​ಸಿಮಟಮ್ಸ್ ಇಲ್ಲದಿರುವ ಕೊರೊನಾ​ಪಾಸಿಟಿವ್ ರಿಪೋರ್ಟ್ ಬಂದಿರುತ್ತದೆ. ​ಅವರೆಲ್ಲರೂ ಈಗ ಹೋಂ ಕ್ವಾರಂಟೀನ್ ನಲ್ಲಿದ್ದಾರೆ.

ಈ ನಡುವೆ ಒಂದು ​ವೆಬ್ಸೈಟ್ ತನ್ನ ಸುದ್ದಿ ವಾರ್ತೆಯಲ್ಲಿ ಕಟೀಲು ದೇವಸ್ಥಾನವು ಸೀಲ್ ಡೌನ್ ಆಗಿದೆ ಎಂಬ ಸುಳ್ಳು​ ​​ಸುದ್ದಿಯನ್ನು ​ಹರಡಿಸುತ್ತಿದೆ. ಭಕ್ತರು ಈ ಸುಳ್ಳು ವದಂತಿಗೆ ಕಿವಿಕೊಡಬಾರದು ಎಂದು ಶ್ರೀದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ   

Leave a Reply