Janardhan Kodavoor/ Team KaravaliXpress
27.6 C
Udupi
Saturday, September 18, 2021

ಚಂಡಿಕಾದುರ್ಗಾಪರಮೇಶ್ವರಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ

ಬಾರಕೂರು : ಬಟ್ಟೆ ವಿನಾಯಕ ದೇವಸ್ಥಾನದಲ್ಲಿ ಅಂಗಾರಕ ಸಂಕಷ್ಟ ಹರ ಚತುರ್ಥಿ ಪ್ರಯುಕ್ತ ಮಂಗಳವಾರ ಮಟಪಾಡಿ ಶ್ರೀ ಚಂಡಿಕಾದುರ್ಗಾಪರಮೇಶ್ವರಿ ಭಜನಾ ಮಂಡಳಿ ನಾಯರಬೆಟ್ಟು ಬಾರಕೂರು ಇವರಿಂದ 38ನೇ ವರ್ಷದ ಪ್ರಥಮ ಭಜನಾ ಕಾರ್ಯಕ್ರಮ ಜರುಗಿತು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!