ಖಾವಂದರಲ್ಲಿಗೆ ಬನ್ನಂಜೆ ಸುಬ್ರಮಣ್ಯ ದೇವಸ್ಥಾನದ ಪದಾಧಿಕಾರಿಗಳು

ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಮೂಡನಿಡಂಬೂರು ಬನ್ನಂಜೆ ಸುಬ್ರಮಣ್ಯ ದೇವಸ್ಥಾನದ  ಮನವಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಗೆ ನೀಡಲಾಯಿತು. 
 ಈ ಸಂದರ್ಭದಲ್ಲಿ ಮೋಕ್ತೇಸರ ಪ್ರಶಾಂತ್ ಕುಮಾರ್, ಅಧ್ಯಕ್ಷ ಶೇಖರ್ ಜಿ ಅಮೀನ್, ಪುರೋಹಿತ ರಾಜಗೋಪಾಲ್ ಉಪಾಧ್ಯ, ಅಶ್ವಿನ್ ಉಪಾಧ್ಯ ಹಾಗೂ ಟ್ರಸ್ಟಿಗಳಾದ ಎಮ್ .ಮಹೇಶ್ ಕುಮಾರ್, ನಾಗೇಶ್ ಅಮೀನ್, ಹರೀಶ್ ಕುಮಾರ್, ಗಿರೀಶ್ ಎಮ್ ಕೆ,  ನಾರಾಯಣ್  ಪೂಜಾರಿ, ರವಿರಾಜ್, ಪ್ರವೀಣ್ದಿ, ಹಾಗು ದಿವಾಕರ್ ಉಪಸ್ಥಿತರಿದ್ದರು

Leave a Reply