ಕಟೀಲು ದೇವರಿಗೆ ಕೈಮಗ್ಗದ ಸೀರೆಯಿಂದ ದೀಪಾವಳಿ ಅಲಂಕಾರ


ಕಿನ್ನಿಗೋಳಿ ತಾಳಿಪಾಡಿ ನೇಕಾರರ ಸಹಕಾರ ಸಂಘದ ಪದ್ಮನೂರಿನ ಶಾರದಾ ಶೆಟ್ಟಿಗಾರ್ ಇವರು ಕೈಮಗ್ಗದಿಂದ ನೇಯ್ದ ಸಹಜ ಬಣ್ಣದ ಸೀರೆಯನ್ನು ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವರಿಗೆ ದೀಪಾವಳಿಯ ವಿಶೇಷ ದಿನವಾದ ಇಂದು ಅಲಂಕಾರಕ್ಕೆ ಬಳಸಲಾಗಿದೆ.

ಇಂದಿನ ಬೆಳಗ್ಗೆಯ ಅಲಂಕಾರ 14-11-2020 ಕಟೀಲಮ್ಮ

 
 
 
 
 
 
 
 
 
 
 

Leave a Reply