ಚಂದ್ರನು ತನ್ನ ಪಥದಲ್ಲಿ ಕ್ರಮಿಸುತ್ತಾ , ನವೆಂಬರ್ 19ರಂದು, ಗುರು ಗ್ರಹ ಹಾಗು ಶನಿ ಗ್ರಹಗಳ ಮಧ್ಯೆ ಬಂದಾಗ ಸಂಜೆ ಆಕಾಶದಲ್ಲಿ ಕಂಡುಬಂದ ತ್ರಿಕೋನಾಕಾರ. ಛಾಯಾಗ್ರಹಣ: ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ
KaravaliXpress.com - ವಿಶ್ವಾಸದ ನಡೆ
ಬದಲಾವಣೆ ಜಗದ ನಿಯಮ. ಅದಕ್ಕೆ ಮಾಧ್ಯಮ ಲೋಕವೂ ಹೊರತಲ್ಲ.
ಪತ್ರಿಕಾರಂಗದಲ್ಲಿ ಸುಮಾರು ಎರಡು ದಶಕಗಳ ಅನುಭವ, ಸಹೃದಯರ ಒಡನಾಟದ ಅನುಭವಾಮೃತದಿಂದ ಮೊಳಕೆಯೊಡೆದಿದೆ ಈ ವೆಬ್ ಸುದ್ದಿಜಾಲ.