ವೈರಾಗ್ಯನಿಧಿಯಾಗಿ ಪ್ರತಿಮಾ ಯೋಗದಲ್ಲಿ ತಪಸ್ಸಿಗೆ ನಿಂತು ಮುಕ್ತಿ ಯನ್ನು ಸಾಧಿಸಿದ ಬಾಹುಬಲಿಯ ಪ್ರತಿಮೆ ಪಂಚಪರ ಮೇಷ್ಠಿ ಗಳ ಪ್ರತಿಮೆಯಂತೆ ಪೂಜನೀಯವಾಗಿದೆ
KaravaliXpress.com - ವಿಶ್ವಾಸದ ನಡೆ
ಬದಲಾವಣೆ ಜಗದ ನಿಯಮ. ಅದಕ್ಕೆ ಮಾಧ್ಯಮ ಲೋಕವೂ ಹೊರತಲ್ಲ.
ಪತ್ರಿಕಾರಂಗದಲ್ಲಿ ಸುಮಾರು ಎರಡು ದಶಕಗಳ ಅನುಭವ, ಸಹೃದಯರ ಒಡನಾಟದ ಅನುಭವಾಮೃತದಿಂದ ಮೊಳಕೆಯೊಡೆದಿದೆ ಈ ವೆಬ್ ಸುದ್ದಿಜಾಲ.