ಕ್ಲಿಕ್: ಅಶೋಕ್ ದೊಂಡೆರಂಗಡಿ

ಹನಿ ನರ್ತನಕ್ಕೆ
ದಳ ರಂಗಾಗಿ
ಹೊಳೆವ ಸಂತಸದಿ ಧ್ಯಾನ…!
ಮನ ತಂಪಾಗಿ
ನೋಟ ನವಿರಾಗಿ
ಸಾಗುತಿದೆ ಪ್ರಕೃತಿ ಯಾನ..!!

Leave a Reply