ಜನ ಸೇರುವ ಸಂತೆಯಲ್ಲಿ
ಇಂದು ಯಾರಿಲ್ಲ…ಏಕೆ?
ಕನಸುಗಳ ಹೊತ್ತು ಕೂತವನ
ಮನದ ಆಸೆಗಳೆಲ್ಲವೂ ಭಿಕಾರಿ..
ಸಂಜೆಯ ಊಟ..
ಮಗಳ ಆನ್ಲೈನ್ ಪೀಸು..
ಮಗನ ಸೈಕಲ್ ಕನಸು..
ಹಬ್ಬಕ್ಕೆ ಹೆಂಡತಿಗೊಂದು ಸೀರೆ..
ಅಯ್ಯೋ…! ಇರಲಿ ಬಿಡಿ…
ಈಗ ಜೋಳದ ಜೊತೆ
ಜೋಳಿಗೆ ಕನಸುಗಳೂ
ಮಾರಾಟಕ್ಕಿವೆ….!!
📝ಅಶೋಕ್ ದೊಂಡೇರಂಗಡಿ
Janardhan Kodavoor/ Team KaravaliXpress
ಜನ ಸೇರುವ ಸಂತೆಯಲ್ಲಿ
ಇಂದು ಯಾರಿಲ್ಲ…ಏಕೆ?
ಕನಸುಗಳ ಹೊತ್ತು ಕೂತವನ
ಮನದ ಆಸೆಗಳೆಲ್ಲವೂ ಭಿಕಾರಿ..
ಸಂಜೆಯ ಊಟ..
ಮಗಳ ಆನ್ಲೈನ್ ಪೀಸು..
ಮಗನ ಸೈಕಲ್ ಕನಸು..
ಹಬ್ಬಕ್ಕೆ ಹೆಂಡತಿಗೊಂದು ಸೀರೆ..
ಅಯ್ಯೋ…! ಇರಲಿ ಬಿಡಿ…
ಈಗ ಜೋಳದ ಜೊತೆ
ಜೋಳಿಗೆ ಕನಸುಗಳೂ
ಮಾರಾಟಕ್ಕಿವೆ….!!
📝ಅಶೋಕ್ ದೊಂಡೇರಂಗಡಿ
KaravaliXpress.com - ವಿಶ್ವಾಸದ ನಡೆ
ಬದಲಾವಣೆ ಜಗದ ನಿಯಮ. ಅದಕ್ಕೆ ಮಾಧ್ಯಮ ಲೋಕವೂ ಹೊರತಲ್ಲ.
ಪತ್ರಿಕಾರಂಗದಲ್ಲಿ ಸುಮಾರು ಎರಡು ದಶಕಗಳ ಅನುಭವ, ಸಹೃದಯರ ಒಡನಾಟದ ಅನುಭವಾಮೃತದಿಂದ ಮೊಳಕೆಯೊಡೆದಿದೆ ಈ ವೆಬ್ ಸುದ್ದಿಜಾಲ.
Mobile No.:
+91-944-825-2363
Email:
[email protected]
Copyright © 2021 - All Rights reserved - KaravaliXpress
Crafted with By
ForthFocus™