ವಾರೆ ನೋಟದಿ ಸೆಳೆವ ಚೆಲುವೆ ~ ಕ್ಲಿಕ್ : ಅಶೋಕ್ ದೊಂಡೇರಂಗಡಿ

ಯಕ್ಷಗಾನದ ಸ್ತ್ರೀ ಪಾತ್ರಗಳು ಸುಮಾರು 19 ನೇ ಶತಮಾನದ ಆದಿಯಲ್ಲಿ 18 ಮೊಳದ ಸೀರೆಯನ್ನು  ಕಚ್ಚೆ ಹಾಕಿ ಉಡುತ್ತಿದ್ದರು.  ಈ ಕ್ರಮ ತೆಂಕು ಹಾಗೂ ಬಡಗಿನಲ್ಲಿ ವ್ಯತ್ಯಾಸ ಇರಲಿಲ್ಲ.  ಅದು ಕ್ರಮೇಣ ಈಗಿನ ಆಕಾರದ ಸೀರೆ ಉಡುವ ಕ್ರಮಕ್ಕೆ ಮಾರ್ಪಾಡು ಹೊಂದಿತು. 

 
 
 
 
 
 
 
 
 

Leave a Reply