ಸನಿಹ ಬಂದಿಹ ಭಾವದೆಸಳಲಿ ಕನಸು ಕಣ್ಣಿನ ಸಾಲು.~ಕ್ಲಿಕ್: ಅಶೋಕ್ ದೊಂಡೇರಂಗಡಿ

ಸನಿಹ ಬಂದಿಹ ಭಾವದೆಸಳಲಿ
ಕನಸು ಕಣ್ಣಿನ ಸಾಲು…!

ಹನಿಗಳಲೆಯ ಎಳೆ ಸ್ಪರ್ಶಕೆ
ಮನದಿ ನಗುತಿದೆ ಹೂವು…!!

 
 
 
 
 
 
 
 
 
 
 

Leave a Reply