ಛಾಯಾಂಕಣ ತಿಳಿಬಾನ ಎತ್ತರದಿ ಬೆಳ್ಮೋಡ ಬರೆದಂತೆ ಯಾವುದೋ ರಾಗದ ಕವಿತೆ..!-click : Ashok donderangady By Janardhan Kodavoor/Team karavalixpress, - May 25, 2021 ತಿಳಿಬಾನ ಎತ್ತರದಿ ಬೆಳ್ಮೋಡ ಬರೆದಂತೆ ಯಾವುದೋ ರಾಗದ ಕವಿತೆ..! ಕೆಳಗೆ ಹಸಿರಹಾಸು ಮಳೆನೀರನುಂಡ ನೆಲ ಹಾಡುವುದು ಯಾವುದೋ ಚರಿತೆ..!