ವಾಟ್ಸಾಪ್‌ನಿಂದ ಬರ‍್ತಿದೆ ಹೊಸ ಫೀಚರ್!

ಮೆಟಾ ಒಡೆತನದ ವಾಟ್ಸಾಪ್ ಈ ವರ್ಷ ಸಿಕ್ಕಾಪಟ್ಟೆ ಅಪ್‌ಡೇಟ್ಸ್‌ಗಳನ್ನು ನೀಡಿದೆ.
ಇದೀಗ ವಾಟ್ಸಾಪ್ ಇಮೇಜ್ ಬ್ಲರ್ ಟೂಲ್‌ನ್ನು ಪರಿಚಯಿಸಲು ಹೊರಟಿದೆ. ವಾಟ್ಸಾಪ್ ತನ್ನ ಡೆಸ್ಕ್ ಟಾಪ್ ಬಳಕೆದಾರರಿಗಾಗಿ ಚಾಟ್‌ನಲ್ಲಿ ಫೋಟೊ ಬ್ಲರ್ ಆಪ್ಷನ್ ನೀಡುತ್ತಿದೆ.

ಅತಿ ಸೂಕ್ಷ್ಮ ವಿಷಯವನ್ನು ಫೋಟೊದಲ್ಲಿ ಬ್ಲರ್ ಮಾಡಿ ಇನ್ನೊಬ್ಬರಿಗೆ ಕಳುಹಿಸಬಹುದು. ಬ್ಲರ್ ಸೈಝ್, ಎಫೆಕ್ಟ್ ಕೂಡ ಇರಲಿದ್ದು, ಬೇರೆಯವರಿಗೆ ಯಾವ ಫೋಟೊ ಬೇಕು ಆ ಫೋಟೊದಲ್ಲಿ ನಮಗೆ ಕಳಿಸಲು ಇಷ್ಟವಿಲ್ಲದ ಅಂಶ ಮಾತ್ರ ಬ್ಲರ್ ಮಾಡಬಹುದಾಗಿದೆ.

 
 
 
 
 
 
 
 
 

Leave a Reply