ನಮೋ ಫ್ರೆಂಡ್ಸ್ ದೊಡ್ಡಣಗುಡ್ಡೆ ಇದರ ಅಧ್ಯಕ್ಷರಾಗಿ ವಿನಯ್ ಕುಮಾರ್ ಪೂಜಾರಿ ಆಯ್ಕೆ

ನಮೋ ಫ್ರೆಂಡ್ಸ್ ದೊಡ್ಡಣಗುಡ್ಡೆ ಇದರ ನೂತನ ಅಧ್ಯಕ್ಷರಾಗಿ ವಿನಯ್ ಕುಮಾರ್ ಪೂಜಾರಿ ಆಯ್ಕೆ ಯಾಗಿದ್ದಾರೆ . ವಿನಯ್ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರ ಹಾಗು ದೊಡ್ಡಣಗುಡ್ಡೆ ಬಿಲ್ಲವರ ಸೇವಾ ಟ್ರಸ್ಟ್ ( ರಿ) ಇದರ ಉಪಾಧ್ಯಕ್ಷ ಮತ್ತು ಕರಂಬಳ್ಳಿ ಶಾಲಾ ರಜತ ಮಹೋತ್ಸವ ಸಮಿತಿಯ ಪದಾಧಿಕಾರಿ.

Leave a Reply