ಯಕ್ಷ ಶಿಕ್ಷಣದ ಬಗ್ಗೆ ಸಮಾಲೋಚನಾ ಸಭೆ

ದಿನಾಂಕ14-6-2022ರಂದು ವಿದ್ಯೋದಯ ಪಬ್ಲಿಕ್ ಸ್ಕೂಲಿನ ಸಭಾಂಗಣದಲ್ಲಿ ಉಡುಪಿ ವಿಧಾನ ಸಭಾ ಕ್ಷೇತ್ರದ 55 ಪ್ರೌಢಶಾಲೆಯ ಮುಖ್ಯೋಪಾಧ್ಯಾಯರೊಂದಿಗೆ ಈ ವರ್ಷದ ಯಕ್ಷ ಶಿಕ್ಷಣದ ಬಗೆಗೆ ಸಮಾಲೋಚನಾ ಸಭೆ ಜರಗಿತು.ಮಾನ್ಯ ಶಾಸಕರು,ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಯಕ್ಷಶಿಕ್ಷಣ ಟ್ರಸ್ಟ್ ನ ಪದಾಧಿಕಾರಿಗಳು ಪಾಲುಗೊಂಡು ಮುಂದಿನ ವಾರದಿಂದ ಯಕ್ಷಗಾನ ತರಗತಿ ಆರಂಭಿಸುವುದೆಂದು ತೀರ್ಮಾನಿಸಿದರು.

 
 
 
 
 
 
 
 
 

Leave a Reply