ಉಡುಪಿ : ಕೈ ತೋಟದಲ್ಲಿ ಬೆಳೆದ ಅಪರೂಪದ ಹರಿವೆ ಗಿಡ

ಉಡುಪಿ : ಅಲೆವೂರು ಯೋಗೀಶ್ ಆಚಾರ್ಯ ಮನೆಯ ಕೈ ತೋಟದಲ್ಲಿ ಹಸಿರು ಹರಿವೆ ವಿಶೇಷವಾಗಿ ಬೆಳೆದಿದೆ.

ಈ ಗಿಡ ಬಹು ಅಪರೂಪವಾಗಿ 9 ಅಡಿ ಎತ್ತರ ವಾಗಿ ಬೆಳೆದು ನಿಂತಿದೆ. ಪರಿಸರದ ಜನತೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ಕಾರ್ಕಳ ಬಿಳಿ ಬೆಂಡೆ ಕೂಡ ಹೇರಳವಾಗಿ ಫಲ ನೀಡಿದೆ.

 
 
 
 
 
 
 
 
 
 
 

Leave a Reply