Janardhan Kodavoor/ Team KaravaliXpress
25.6 C
Udupi
Thursday, September 29, 2022
Sathyanatha Stores Brahmavara

ಕೌಂಡಿಣ್ಯ ಗೋತ್ರ ಕಮಿಟಿ ವತಿಯಿಂದ ; ಪ್ರತಿಭಾ ಪುರಸ್ಕಾರ

ಕೌಂಡಿಣ್ಯ ಗೋತ್ರ ನಾಯಕ ಕುಲಪುರಷ ಕಮಿಟಿ ರಮಾನಾಥ್ ಗೋವಾ (R ) ದಿವಂಗತ . ಬಿ ಜಯರಾಮ್ ನಾಯಕ್ ಮೆಮೋರಿಯಲ್ ಸ್ಮರಣಾರ್ಥ ಈ ಬಾರಿಯ ಎಸ್ ಎಸ್ ಲ್ ಸಿ , ದ್ವಿ ಪಿ ಯು ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಗೈದ 9 ವಿದ್ಯಾರ್ಥಿ ಗಳನ್ನು ಟ್ರಸ್ಟ್ ಅಧ್ಯಕ್ಷರಾದ ಮೋಹನ್ ನಾಯಕ ಬೆಳಗಾಂ – ಆದಿತ್ಯವಾರ ಉಡುಪಿ ಒಳಕಾಡಿನ ಅನಂತ ವೈದಿಕ ಕೇಂದ್ರದಲ್ಲಿ ಪ್ರತಿ ವಿದ್ಯಾರ್ಥಿ ಗೆ 5000 ನಗದು ಸಹಿತ ಶಾಲು ಹೊದಿಸಿ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಅಜೆಕಾರ್ ಪ್ರೇಮಾನಂದ್ ನಾಯಕ್ , ರಾಧಾಕೃಷ್ಣ ನಾಯಕ್ ಅಂಬಾಗಿಲು , ಶ್ರೀಧರ್ ನಾಯಕ ಕಾರ್ಕಳ , ಕಮಲಾಕ್ಷ ನಾಯಕ್ ಕುಕ್ಕುಂದೂರ್ , ಉಮೇಶ್ ನಾಯಕ್ ಉಡುಪಿ , ಅಶೋಕ ನಾಯಕ್ ಕಾರ್ಕಳ , ಡಾ ಕೃಷ್ಣಾನಂದ ನಾಯಕ್ ನಗರಮಠ , ಅಶೋಕ್ ನಾಯಕ್ ಅಂಬಾಗಿಲು , ಚಂದ್ರಕಾಂತ ನಾಯಕ್ ಮಣಿಪಾಲ , ಶ್ರೀಪತಿ ನಾಯಕ್ ಕಾರ್ಕಳ ,ರಾಮ ಮೋಹನ್ ನಾಯಕ್ ಹಾಗೂ ಸಮಾಜ ಬಾಂಧವರು ಉಪಸ್ಥರಿದ್ದರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಗೈದ ಕೇದಾರ್ ನಾಯಕ್ , ಅಕ್ಷತಾ ನಾಯಕ್ , ರಕ್ಷಾ ನಾಯಕ್ , ಪಿ ಯು ಸಿ ಸಾಧನೆ ಗೈದ ಭವ್ಯ ನಾಯಕ್ , ಪ್ರಥ್ವಿ ನಾಯಕ್ ,ಸಂಜನಾ ಕಾಮತ್ , ಶ್ರವಣ್ ನಾಯಕ್ , ರಾಮನಾಥ್ ನಾಯಕ್ , ವಾಸವಿ ನಾಯಕ್ ರನ್ನು ಅಭಿನಂದಿಸಲಾಯಿತು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!