ಕನಸಿನ ಮನೆಗೆ ಪಡಿತರ ವಿತರಣೆ

ಉಡುಪಿ: ಎಂ. ಮುಂಡಾಶಿ ರಾಘವೇಂದ್ರ ಪೈಯವರ ಧರ್ಮಪತ್ನಿ ಶಶಿಕಲಾ ಪೈ ಇವರ ಪುಣ್ಯದಿನದ ಪ್ರಯುಕ್ತ ಕುಟುಂಬಿಕರು ಉದ್ಯಾವರದಲ್ಲಿ ಸೇವಾಕಾರ್ಯದಲ್ಲಿ ನಿರತರಾಗಿರುವ ಹಿರಿಯ ನಾಗರಿಕರ ಕನಸಿನ ಮನೆಗೆ ದಿನನಿತ್ಯ ಬೇಕಾದ ಪಡಿತರ ಸಾಮಾಗ್ರಿಗಳನ್ನು ನೀಡಿದರು.

ಈ ಸಂದರ್ಭ ಜಗದೀಶ್ ಶೆಣೈ, ವಿದ್ಯಾ ಶೆಣೈ, ಸೀಮಾ ದೇವಾಡಿಗ, ಸಮಾಜಸೇವಕ ನಿತ್ಯಾನಂದ ಒಳಕಾಡು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply