ಶ್ರೀಕೃಷ್ಣ ಪ್ರಸಾದ ವಿತರಣೆಗಾಗಿ ಒಲಿಪೆ

ಉಡುಪಿ : ಶ್ರೀ ಕೃಷ್ಣಾಪುರ ಮಠದ ಪರ್ಯಾಯೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಶ್ರೀಕೃಷ್ಣ ಪ್ರಸಾದ ವಿತರಣೆಗಾಗಿ ಪರ್ಯಾಯ ಮಠದ ಪುರೋಹಿತರಾದ ಶ್ರೀನಿವಾಸ ಉಪಾಧ್ಯಾಯ, ಕೊಟ್ಟಾರಿಗಳಾದ ರಾಘವೇಂದ್ರ ರಾವ್, ಜನಾರ್ಧನ ಭಟ್ ಹಾಗೂ ಮಠದ ಸಿಬ್ಬಂದಿಗಳು ‘ಒಲಿಪೆ’ (ಪಾಕದ್ರವ್ಯಗಳನ್ನು) ಯನ್ನು ಬಿರುದಾವಳಿ,ವಾದ್ಯಘೋಷಗಳೊಂದಿಗೆ ಅಷ್ಟಮಠಗಳಿಗೆ ನೀಡಿದರು. 

 
 
 
 
 
 
 
 
 
 
 

Leave a Reply