Janardhan Kodavoor/ Team KaravaliXpress
24.6 C
Udupi
Sunday, July 3, 2022
Sathyanatha Stores Brahmavara

ಉಚ್ಚಿಲ ಮಹಾಲಕ್ಷ್ಮೀ ಸನ್ನಿಧಿಯಲ್ಲಿ ಶ್ರೀ ರಮಾನಂದ ಗುರೂಜಿಗೆ ಗೌರವಾರ್ಪಣೆ.

ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ ದೊಡ್ಡಣ್ಣ ಗುಡ್ಡೆ ಶುಕ್ರವಾರ ಅಲಂಕಾರದಲ್ಲಿ ದುರ್ಗಾ ಆದಿಶಕ್ತಿ ದೇವಿ ಹಾಗೂ ಉಚಿಲ್ಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುವ ಪುಣ್ಯ ಉತ್ಸವದಲ್ಲಿ ಭಾಗಿಯಾದ ಶ್ರೀರಮಾನಂದ ಗುರೂಜಿಯನ್ನು ದೇವಾಲಯದ ವತಿಯಿಂದ ದೇವಳದ ಪ್ರಧಾನ ತಂತ್ರಿ ಗಳು ಹಾಗೂ ಬಿಜೆಪಿ ವಕ್ತಾರ ಶ್ರೀಯುತ ಯಶ್ ಪಾಲ ಸುವರ್ಣ ಅವರು ಗುರೂಜಿಯವರನ್ನು ಶಾಲುಹೊದಿಸಿ ಸ್ಮರಣಿಕೆಯನ್ನು ಕೊಟ್ಟು ಸನ್ಮಾನಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!