ಉಡುಪಿ ಕೋಪರೇಟಿವ್ ಸ್ಟೋರ್ ಲಿಮಿಟೆಡ್ ಸಂಘದ ಮಹಾಸಭೆ

ಉಡುಪಿ : ಉಡುಪಿ ಕೋಪರೇಟಿವ್ ಸ್ಟೋರ್ ಲಿಮಿಟೆಡ್ ಸಂಘದ 81ನೇ ವರ್ಷದ ಮಹಾಸಭೆಯು ತಾರೀಕು ನ.28ರ ರವಿವಾರ ಬೆಳಗ್ಗೆ 10.30ಕೆ ಹಿಂದಿ ಪ್ರಚಾರ ಸಮಿತಿ ಭವನದಲ್ಲಿ ಸಂಘದ ಅಧ್ಯಕ್ಷ ರಾಮಕೃಷ್ಣ ಶೆಟ್ಟಿಗಾರ್ ಅಧ್ಯಕ್ಷತೆಯಲ್ಲಿ ಜರಗಿತು.

 ನಿರ್ದೇಶಕ ಯು ಗಣೇಶ್ ರಾವ್, ಯು ರುಕ್ಮಯ್ಯ, ಪಿಎನ್ ರವೀಂದ್ರ ರಾವ್,ನಾಗರಾಜ ಶೇಟ್, ಯು ಭಾಸ್ಕರ್ ದೇವಾಡಿಗ, ಪ್ರಸನ್ನ ರಾಜ್,ರಾಜ ರಾಮರಾವ್, ಜ್ಯೋತಿ, ಕೂಸು ಶೇರಿಗಾರ್ತಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಉದಯ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷ ಗಣೇಶ್ ರಾವ್ ವಂದಿಸಿದರು.

 
 
 
 
 
 
 
 
 
 
 

Leave a Reply