ತು.ಶಿ.ಮಾ.ಮ.ಸಂಸ್ಥೆಯಿಂದ ಧ್ವಜಾರೋಹಣ

ತು.ಶಿ.ಮಾ.ಮ.ಸಂಸ್ಥೆಯಿಂದ ಆಡಳಿತ ಕಛೇರಿಯ ಮುಂಭಾಗದಲ್ಲಿ ಧ್ವಜಾರೋಹಣ ಜರಗಿತು. ಗೌರವಾಧ್ಯಕ್ಷರಾದ ಶ್ರೀ ಅರವಿಂದಾಚಾರ್ಯರು ಧ್ವಜಾರೋಹಣಗೈದು ಸ್ವಾತಂತ್ರ್ಯೋತ್ಸವದ ಬಗ್ಗೆ ಮಾತನಾಡಿದರು.ತು.ಶಿ.ಮಾ.ಮ.ದ ಅಧ್ಯಕ್ಷರಾದ ರವಿಪ್ರಕಾಶ್ ಭಟ್ ಉಪಸ್ಥಿತರಿದ್ದರು.ಕಾರ್ಯದರ್ಶಿ ಜಯರಾಮ ಆಚಾರ್ಯರು ಕಾರ್ಯಕ್ರಮ ನಿರೂಪಿಸಿ ಕೋಶಾಧಿಕಾರಿ ರವೀಂದ್ರ ಆಚಾರ್ಯರು ಧನ್ಯವಾದ ವಿತ್ತರು. ವಿಶೇಷ ಆಹ್ವಾನಿತರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

 
 
 
 
 
 
 

Leave a Reply