The Expressions ತಂಡಕ್ಕೆ ಅವಳಿ ಪ್ರಶಸ್ತಿ

MCC ಕತಾರ್ ಸಂಸ್ಥೆಯವರು ನಡೆಸಿದ  ಕೊಂಕಣಿ  ಹಾಸ್ಯ ಸ್ಪರ್ಧೆಯ  ಗ್ಲೋಬಲ್ ಕೊಂಕಣಿ ಕಾಮಿಡಿ ಚಾಲೆಂಜ್  ಸ್ಪರ್ಧೆಯಲ್ಲಿ  ಆಲ್ವಿನ್ ಅಂದ್ರಾದೆ, ಸ್ಟೀವನ್ ಲುವಿಸ್, ಸುಜಾತಾ ಅಂದ್ರಾದೆ, ಅವಿನಾಶ್  ಉಳ್ಳೂರು  ಇವರು ಭಾಗವಹಿಸಿದ  The Expressions ತಂಡ ಎರಡು ಪ್ರಶಸ್ತಿಗಳನ್ನು ಪಡೆದಿದೆ….
ಕೃತಿ ಹಾಗೂ ಪರಿಕಲ್ಪನೆಗೆ ಪ್ರಥಮ ಸ್ಥಾನ ಹಾಗೂ ಹಾಸ್ಯ ಪ್ರಹಸನಕ್ಕೆ ದ್ವಿತೀಯ ಸ್ಥಾನ ಪಡೆಯುವುದರೊಂದಿಗೆ ರೂಪಾಯಿ 55,000/ ನಗದು ಹಾಗೂ ಪಾರಿತೋಷಕ ತನ್ನದಾಗಿಸಿಕೊಂಡಿದೆ
 
 
 
 
 
 
 
 
 
 
 

Leave a Reply