ಶಂಭುಕಲ್ಲು ಶ್ರೀ ವೀರಭದ್ರ ದುರ್ಗಾಪರಮೇಶ್ವರೀ, ಗಣಪತಿ ಮತ್ತು ಮಹಾಕಾಳಿ ಪಂಜುರ್ಲಿ ದೇವಸ್ಥಾನ, ಉದ್ಯಾವರ, ಉಡುಪಿ. ಸರಕಾರದ ಕೊವಿಡ್-19 ನಿಯಮದ ಪ್ರಕಾರ ರಾತ್ರಿ ಕರ್ಫ್ಯೂ ಇರುವುದರಿಂದ ವಾರ್ಷಿಕ ಉತ್ಸವದ(ಕಲ್ಲಡ) ಧಾರ್ಮಿಕ ವಿಧಿ ವಿಧಾನದ ಸಮಯ ಬದಲಾವಣೆ ಬಗ್ಗೆ,
ಶ್ರೀ ಕ್ಷೇತ್ರದಲ್ಲಿ ತಾ-16-01-2022 ಭಾನುವಾರ ರಾತ್ರಿ ಗಂಟೆ 8-00ಕ್ಕೆ ರಂಗ ಪೂಜೆ, ತಾ-17-01-2022 ಸೋಮವಾರ ಮಧ್ಯಾಹ್ನ 11-30ಕ್ಕೆ ರಥರೋಹಣ ತದನಂತರ ಪಲ್ಲಪೂಜೆ, ಅನ್ನಸಂರ್ತಪಣೆ ರಾತ್ರಿ ಗಂಟೆ 8-30ಕ್ಕೆ ರಥೋತ್ಸವ(ಕಲ್ಲಡ), ತಾ-18-01-2022 ಮಂಗಳವಾರ ಬೆಳಿಗ್ಗೆ ಗಂಟೆ 6-00ಕ್ಕೆ ಮಹಾಕಾಳಿ ಸವಾರಿ(ಊರಬಲಿ) *ರಾತ್ರಿ ಗಂಟೆ 8-00ಕ್ಕೆ ಪಂಜುರ್ಲಿ ಕೋಲ ಜರಗಲಿದೆ.
ಪ್ರತಿ ದಿನ ಭಜನಾ ಸಂಕೀರ್ತನೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದು ಪಡಿಸಲಾಗಿದೆ. ಸರಕಾರದ ನಿಯಮದ ಪ್ರಕಾರ ಸರಳವಾಗಿ ಅಚರಿಸಲಾಗುವುದು ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರತಿ ದಿನ ಭಜನಾ ಸಂಕೀರ್ತನೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದು ಪಡಿಸಲಾಗಿದೆ. ಸರಕಾರದ ನಿಯಮದ ಪ್ರಕಾರ ಸರಳವಾಗಿ ಅಚರಿಸಲಾಗುವುದು ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.