ಹೋಟೆಲ್ ಉದ್ಯಮಿ ಸುಂದರ ಪೂಜಾರಿ ಕುತ್ಪಾಡಿ ನಿಧನ

ಉಡುಪಿ: ಭದ್ರಾವತಿಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ಉಡುಪಿ ಕುತ್ಪಾಡಿಯ ಸುಂದರ ಪೂಜಾರಿ (75 ವರ್ಷ) ಮಾರ್ಚ್ 21ರಂದು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಪತ್ನಿ, ಕೆಎಂಸಿ ನರ್ಸಿಂಗ್ ಸಿಬ್ಬಂಧಿ ಅನಿತಾ ದಿನೇಶ್ ಸುವರ್ಣ ಸಹಿತ 4 ಪುತ್ರಿಯರು, ಬಂಧು ವರ್ಗ ಮತ್ತು ಅಪಾರ ಹಿತೈಷಿ ಅಭಿಮಾನಿಗಳನ್ನು ಅಗಲಿದ್ದಾರೆ.

 
 
 
 
 
 
 
 
 

Leave a Reply