ಲಿಫ್ಟ್ ಆಪರೇಟರ್ ಸೇವೆ ನೆನೆದ ಸುದ್ದಿ ಮನೆಯ ಗೆಳೆಯರು

ವಿಧಾನಸೌಧದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಲಿಫ್ಟ್ ಆಪರೇಟರ್ ಆಗಿ ಕಾರ್ಯ ನಿರ್ವಹಿಸಿದ ಗಜೇಂದ್ರ ಅವರು ಇದೇ ತಿಂಗಳಲ್ಲಿ ನಿವೃತ್ತಿ ಹೊಂದಲಿರುವ ಹಿನ್ನೆಲೆಯಲ್ಲಿ ಮಾಧ್ಯಮ ಮಿತ್ರರು ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.

ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರು, ಹತ್ತು ಮುಖ್ಯಮಂತ್ರಿಗಳು, ಸಚಿವರಿಂದ ಹಿಡಿದು ಜನಸಾಮಾನ್ಯರ ತನಕ ಸೌಮ್ಯ ಸ್ವಭಾವದಿಂದಲೇ ಲಿಫ್ಟ್ ನಲ್ಲಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಗಜೇಂದ್ರ ಅವರದು.

 
 
 
 
 
 
 
 
 

Leave a Reply