Janardhan Kodavoor/ Team KaravaliXpress
27.6 C
Udupi
Saturday, July 2, 2022
Sathyanatha Stores Brahmavara

ರಾಗಿಣಿ ಹಾದಿಯಲ್ಲೇ ಸಂಜನಾಗೂ CCB ಗಾಳ ?

ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ CCB ಅಧಿಕಾರಿಗಳಿಂದ ನಟಿ ಸಂಜನಾ ಗಲ್ರಾನಿಗೆ  ಆಪ್ತ ಎಂದು ಹೇಳಲಾಗುವ ರಾಹುಲ್ ಬಂಧನವಾಗಿದೆ. ನಿನ್ನೆಯಿಂದ ರಾಹುಲ್ ವಿಚಾರಣೆ ನಡೆಸುತ್ತಿದ್ದ ಅಧಿಕಾರಿಗಳು ಇಂದು ಆತನನ್ನ ಅಧಿಕೃತವಾಗಿ ಬಂಧಿಸಿದ್ದಾರೆ. ರಾಹುಲ್ ಬಂಧನ ಪ್ರಕ್ರಿಯೆ ಮಾಡಿಕೊಳ್ತಿರುವ ಅಧಿಕಾರಿಗಳು ಬಳಿಕ ನ್ಯಾಯಾ ಧೀಶರ ಮುಂದೆ ಆರೋಪಿ ರಾಹುಲ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಿದ್ದಾರೆ.  ಇದೀಗ, ನಟಿ ರಾಗಿಣಿ ಮಾದರಿಯಲ್ಲೇ CCB ಸಂಜನಾಗೂ ಬಲೆ ಬೀಸಿದ್ದು ರಾಹುಲ್ ಬಂಧನದ ಬಳಿಕ ನಟಿಗೂ ನೋಟಿಸ್ ನೀಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಸಂಜೆಯೊಳಗೆ ನಟಿ ಸಂಜನಾಗೆ ನೋಟಿಸ್ ನೀಡುವ ಸಾಧ್ಯತೆಯಿದ್ದು ಅದಕ್ಕೆ ಸಿಸಿಬಿ‌ ತಯಾರಿ ನಡೆಸುತ್ತಿದೆ ಎಂದು ತಿಳಿದುಬಂದಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!